1. ನನ್ನ ಕಾಲೇಜಿನ ವ್ಯಾಸಂಗಾವಧಿಯಲ್ಲಿ ಇಲಾಖೆಯ ಎಲ್ಲಾ ಆಡಳಿತ/ಶೈಕ್ಷಣಿಕ/ಪರೀಕ್ಷಾ ನಿಯಮಗಳಿಗೆ
ಬದ್ಧನಾಗಿರುತ್ತೇನೆಂದು ಒಪ್ಪಿರುತ್ತೇನೆ.
I hereby accept that I will abide by the Administrative / Academic /
Examination rules of the Department during my study in the college.
2. ನಾನು ಕಾಲೇಜಿನ/ಇಲಾಖೆಯ ಎಲ್ಲ ಕಾರ್ಯಕ್ರಮಗಳಲ್ಲಿ ಶಿಸ್ತಿನಿಂದ ನಡೆದುಕೊಳ್ಳುತ್ತೇನೆಂದು,
ಒಂದು ವೇಳೆ ಅಶಿಸ್ತಿನಿಂದ ವರ್ತಿಸಿದ್ದಲ್ಲಿ/ಕಾಲೇಜಿನ ಆಸ್ತಿಪಾಸ್ತಿಗೆ ಹಾನಿ ಮಾಡಿದಲ್ಲಿ ಅದರಿಂದಾದ ನಷ್ಟವನ್ನು
ನಾನೇ ತುಂಬಿಕೋಡುವುದಾಗಿ ಒಪ್ಪಿರುತ್ತೇನೆ.
I hereby accept that during my stay in college, I will maintain
discipline and pay the damages if any caused by me.
3. ಆತನ ಶೈಕ್ಷಣಿಕ ಮತ್ತು ಹಾಜರಾತಿ ಪ್ರಗತಿಯ ಬಗ್ಗೆ ಕಾಲಕಾಲಕ್ಕೆ ಕಾಲೇಜಿನಿಂದ
ತಿಳಿಯುತ್ತೆನೆಂದು, ವಿದ್ಯಾರ್ಥಿಯ ಅಶಿಸ್ತಿನಿಂದ ಆದ ನಷ್ಟವನ್ನು ತುಂಬಿ ಕೊಡುವುದಕ್ಕೆ ಬದ್ಧನಾಗಿರುತ್ತೇನೆಂದು
ಒಪ್ಪಿರುತ್ತೆನೆ.
I hereby accept that, I will ascertain the academic / Attendance
progress of the student from time to time from the college and also pay the damages if any
caused by the student/s.